
ಪ್ರಶಸ್ತಿ ಹಾಗೂ ಗೌರವಗಳು
ಸರಕಾರಿ ಗೌರವಗಳು, ಪ್ರಶಸ್ತಿಗಳು
- ೧೯೯೫ರಲ್ಲಿ ಪ್ರವಚನ ಕ್ಷೆತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ
- ೧೯೯೮-೨೦೦೧ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾನಾಗಿ ಆಯ್ಕೆ
- ೨೦೦೯-೨೦೧೦ ಕಥಾಕೀರ್ತನ ಕ್ಷೆತ್ರದಲ್ಲಿ ಸಲಿಸಿದ ಅಮೂಲ್ಯ ಸೇವೆಗಾಗಿ ‘ಕರ್ನಾಟಕ ಕಲಾಶ್ರೀ’ ಗೌರವ ಪ್ರಶಸ್ತಿ
ವಿಶೇಷ ಪ್ರಶಸ್ತಿ
- ೧೯೮೨ ರಲ್ಲಿ “ಕನ್ನಡದ ಕಬೀರ” – ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಇಂಚಲ
- ಭಾವ್ಯಕ್ಯ ರಂಗದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ “ಆಳ್ವಾಸ ನುಡಿಸಿರಿ ಪ್ರಶಸ್ತಿ – ೨೦೦೬”
ಸಂಘ – ಸಂಸ್ಥೆಗಳ ಗೌರವಗಳು
- ೧೯೮೧ ಶರಣ ಸಂತ ತತ್ತ್ವ ಪ್ರವೀಣ – ಗಜಾನನ ಉತ್ಸವ ಕಮೀಟಿ ಗೋಕಾಕ
- ೧೯೮೧ ಹಿಂದೂ ಮುಸ್ಲಿಂ ಭಾವೆಯಕ್ಯ ಮಂಡಳಿ – ಮೋಟಗಿನಮಠ ಅಥಣಿ
- ೧೯೮೧ ಬೆಳ್ಳಿಪದಕ – ಬಸವ ಸಮೀತಿ ಹಳೇ ಹುಬ್ಬಳ್ಳಿ
- ೧೯೮೫ Out Standing Person 1985 for National Integration ಜೇಸಿ ಸಂಸ್ಥೆ ಮಹಾಲಿಂಗಪುರ
- ೧೯೯೧ ಅಭಿನವ ಶರೀಫ – ವಿಠಲ ರುಕುಮಾಯಿ ಸಂಸ್ಥೆ ಮಾರಿಹಾಳ
- ೧೯೯೩ ಭಜನಾಮೃತ ಸಿಂಧು – ಓಲೇಮಠ ಜಮಖಂಡಿ
- ೧೯೯೪ ಬಸವತತ್ತ್ವಪ್ರಚಾರಕ – ಶ್ರೀ ಕುಮಾರಸ್ವಾಮೀಜಿ ಓಲೇಮಠ ಜಮಖಂಡಿ
- ೧೯೯೪ ಪ್ರವೀಣ – ಜೈಕರ್ನಾಟಕ ಯುವಕ ಸಂಘ, ಬೈಲಹೊಂಗಲ
- ೧೯೯೫ ಶಬ್ದ ಬ್ರಹ್ಮ – ಪೂಜ್ಯ ಶ್ರೀ ಶ್ರೀಧರಾನಂದರು ಆತ್ಮವಿದ್ಯಾ ಪರಶೀಲನ ಆಶ್ರಮ, ಖಾನಾಪುರ
- ೧೯೯೬ ಪ್ರವಚನ ಪ್ರವೀಣ – ಶ್ರೀ ಕರಬಸವ ಶಿವಯೋಗಿಗಳು, ಇಂಚಗೇರಿ
- ೧೯೯೮ ಸರ್ವೋತ್ತಮ – ಮುರುಘಾಮಠ ಧಾರವಾಡ
- ೧೯೯೮ ಗುರುಸೇವಾ ಧುರೀಣ – ಶ್ರೀ ಕರಿಸಿದ್ಧೇಶ್ವರ ಸಂಸ್ಥಾನಮಠ, ಬುಕ್ಕಸಾಗರ
- ೧೯೯೯ ಬಸವತತ್ತ್ವಶ್ರೀ – ಬಸವ ಸೆಂಟರ ಸೋಲಾಪೂರ
- ೨೦೦೦ ಸರ್ವಧರ್ಮ ಸಮನ್ವಯಿ – ಶ್ರೀ ಗುಣಧರ ನಂದೀಮಹರಾಜರು ಜೈನ ಸಮಾಜ ರಾಯಬಾಗ
- ೨೦೦೨ ಸೂಫಿ ಸಂತ – ಶ್ರೀರಾಮ ಸೇವಾ ಟ್ರಸ್ಟ್, ರಾಯಚೂರು
- ೨೦೦೨ ಭಾವೈಕ್ಯತಾ ನಿಧಿ – ಸುಲಫಲಮಠ ಗುಲಬುರ್ಗಾ
- ೨೦೦೩ ಸಮದರ್ಶಿ – ಶ್ರೀ ಬನದೇಶ್ವರ ದೇವಸ್ಥಾನ ಕಾಳೆಬೆಳಗುಂದಿ
- ೨೦೦೩ ಭಾವೆಯಕ್ಯ ಸೇತುವೆ – ಶ್ರೀ ಶಾಂತಿ ಕುಟೀರ ಕನ್ನೂರ
- ೨೦೦೫ ಸಾಹಿತ್ಯಶ್ರೀ – ಶ್ರೀ ಬಸವ ವೇದಿಕೆ ಬೆಂಗಳೂರು
- ೨೦೦೫ ಇಲಹಾಬಾದ್ ಮೌಲಾನ ಪ್ರಶಸ್ತಿ – ಬಖ್ತಿಯಾರ್ ಖಾನ್ ಕಾದ್ರಿ ಕೊಲ್ಹಾರ
- ೨೦೦೬ ಗಡಿನಾಡು ಚೇತನ – ಗಡಿನಾಡು ಕನ್ನಡ ಪ್ರತಿ
- ೨೦೦೭ ಸಂತ – ಭುವನೇಂದ್ರ ಕಾಲೇಜು ಕಾರ್ಕಳ
- ೨೦೦೭ ಪ್ರವಚನ ಸುಧಾಕರ- ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ
- ೨೦೦೮ ಸಾಹಿತ್ಯ ರತ್ನ- ಛಲಗಾರ ವಾರ ಪತ್ರಿಕೆ ಹಂದಿಗುಂದ
- ೨೦೦೮ ಕನ್ನಡ ಜ್ಯೋತಿ ಸದ್ಭಾವನಾ ಪ್ರಶಸ್ತಿ- ಕನ್ನಡ ಜ್ಯೋತಿ ಗಾನಕಲಾ ಸಂಘ ಗೋಕಾಕ
- ೨೦೦೮ ಶ್ರೀನಾಥ – ರಾಮಚಂದ್ರಾಪುರ ಮಠ ಗಂವ್ಹಾರ
- ೨೦೦೯ ಸುಜಯಶ್ರೀ -ರಾಘವೆಂದ್ರ ಸ್ವಾಮಿಮಠ ಮಂತ್ರಾಲಯ
- ೨೦೦೯ ಸಾರ್ವಭೌಮ- ಶ್ರೀ ಮಹಾಬಲೇಶ್ವರ ದೇವಸ್ಥಾನಮ್, ಗೋಕರ್ಣ
- ೨೦೦೯ ಸರ್ವಧಾರೀ ಸನ್ಮಾನ -ಶ್ರೀ ರಾಮಚಂದ್ರಾಪುರ ಮಠ ಗಿರಿನಗರ, ಬೆಂಗಳೂರು
- ೨೦೧೨ ಭಾರತ ಭೂಷಣ – ಬಸವ ಜನ್ಮಭೂಮಿ ಪ್ರತಿಸ್ಥಾಪನ ಬಸವನಬಾಗೇವಾಡಿ
- ೨೦೧೪ ನಿರುಪಾಧಿಶ್ರೀ – ಶ್ರೀ ಅಂಕಲಿ ಮಠ ಲಿಂಗಸುಗೂರು
- ೨೦೧೪ ಸರ್ವಶ್ರೇಷ್ಠ ಕಲಾಭೂಷಣ
- ೨೦೧೫ ರೇಣುಕಶ್ರೀ – ಹಿರೇಮಠ, ಚಂದರಗಿ
ಪ್ರವಚನದ ಧ್ವನಿಸುರುಳಿಗಳು
ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಪ್ರವಚನಗಳ ಧ್ವನಿಸುರುಳಿಗಳು.
ಭಜನೆಯ ಧ್ವನಿಸುರುಳಿಗಳು
ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಸಂವಾದ ರೂಪ ಭಜನೆಯ ಧ್ವನಿಸುರುಳಿಗಳು.
ದಿ. ಶ್ರೀ ಇಬ್ರಾಹೀಮ ನ. ಸುತಾರ
‘ಭಾವೈಕ್ಯ ನಿಲಯ’ ಮಹಾಲಿಂಗಪುರ- 587312 ತಾ||ಮುಧೋಳ ಜಿ|| ಬಾಗಲಕೋಟ. ಮೊ : 9845282402, 9731828981
All rights reserved. www.ibrahimsutar.com