ಜನಪರ ಕಾರ್ಯಗಳು

ಜನಪರ ಕಾರ್ಯಗಳು

  1. ೧೯೯೨,೯೩,೯೪ ರಲ್ಲಿ ದೇವದಾಸಿ ಪಧ್ಧತಿ ನಿರ್ಮೂಲನ ಆಂದೋಲನ
  2. ೧೯೯೮ ‘ಮುಧೋಳ ತಾಲ್ಲೂಕಾ ಕನ್ನಡ ಜಾಗೃತಿ ಸಮಿತಿ’ಯ ಸದಸ್ಯರಾಗಿ ಸೇವೆ
  3. ೧೯೯೪ ರಿಂದ ಶ್ರೀ ಸಹಜಾನಂದ ಸ್ವಾಮಿಗಳು ಮತ್ತು ಶ್ರೀ ಶಾಂತಾನಂದ ಸ್ವಾಮಿಗಳ ಜೊತೆಗೂಡಿ ಭಗವಚ್ಚಿಂತನ ಸಾಧನಾ ಶಿಬಿರಗಳು
  4. ಶಾಂತಿಕುಟೀರ ಕನ್ನೂರಿನ ಶ್ರೀ ಸ.ಸ.ಗಣಪತರಾವ ಮಹಾರಾಜರ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಪಾದಯತ್ರೆಗಳು

 

ಸಾಹಿತ್ಯ ಸೇವೆ

  1. ಪರಮಾರ್ಥ ಲಹರಿ ತತ್ತ್ವಪದಗಳು ೧೯೮೯(೯ ಬಾರಿ ಮುದ್ರಣ)
  2. ತತ್ತ್ವಜ್ಞಾನಕ್ಕೆ ಸರ್ವರೂ ಅಧಿಕಾರಿಗಳು ೨೦೦೧
  3. ನಾವೆಲ್ಲ ಭಾರತೀಯರು(ಕವನ ಸಂಕಲನ) ೨೦೧೬

ಪ್ರವಚನದ ಧ್ವನಿಸುರುಳಿಗಳು


ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಪ್ರವಚನಗಳ ಧ್ವನಿಸುರುಳಿಗಳು.

ಭಜನೆಯ ಧ್ವನಿಸುರುಳಿಗಳು


ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಸಂವಾದ ರೂಪ ಭಜನೆಯ ಧ್ವನಿಸುರುಳಿಗಳು.

ದಿ. ಶ್ರೀ ಇಬ್ರಾಹೀಮ ನ. ಸುತಾರ
‘ಭಾವೈಕ್ಯ ನಿಲಯ’ ಮಹಾಲಿಂಗಪುರ- 587312 ತಾ||ಮುಧೋಳ ಜಿ|| ಬಾಗಲಕೋಟ. ಮೊ : 9845282402, 9731828981

All rights reserved. www.ibrahimsutar.com